ಸ್ವಾಗತ

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,

ಪ್ರದೀಪ್

Saturday, January 21, 2012

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು


ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

Please note that links below point to other web sites and contact respective web sites for any questions related to the content.

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು - MK ಇಂದಿರಾ
ಮುಕ್ತ ಅವರ ಕಾದಂಬರಿಗಳು

ರೇಖಾ ಖಾಖoಡಕಿ ಅವರ ಕಾದಂಬರಿಗಳು 




ಜ್ಯೋತ್ಸ್ನಾ ಕಾಮತ್ 
"ಹೀಗಿದ್ದೇವೆ ನಾವು"  (ಲಲಿತ ಪ್ರಬಂಧಗಳು )

ಅನುಸೂಯ ಸಂಪತ್ ಅವರ ಕಾದಂಬರಿಗಳು 




ಹಾ ಮಾ ನಾಯಕ ಅವರ ಪುಸ್ತಕಗಳು 



ಹಾವು ಮತ್ತು ಹೆಣ್ಣು ( ಕಥಾ ಸಂಗ್ರಹ)

ಚದುರಂಗ 

ತ ರಾ ಸು ಅವರ ಪುಸ್ತಕಗಳು

ಹಿಂತಿರುಗಿ ನೋಡಿದಾಗ (ತ ರಾ ಸು ಅವರ ಜೀವನ ಚರಿತ್ರೆ )




ನೃಪತುಂಗ


ಜಿ ಪಿ ರಾಜರತ್ನಂ ಅವರ ಪುಸ್ತಕಗಳು 




SL ಭೈರಪ್ಪ
K P ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಶಿವರಾಮು 
ಡಾ ಶಿವರಾಂ ಕಾರಂತ ಅವರ ಪುಸ್ತಕಗಳು 



















ಮಾಸ್ತಿ 
"ಚೆನ್ನಬಸವನಾಯಕ " ಕಾದಂಬರಿ (26 MB)




ಯಂಡಮೂರಿ ವೀರೇಂದ್ರನಾಥ್ ನೋವೆಲ್ಸ್ 



ಸುದರ್ಶನ ದೇಸಾಯಿ ಅವರ ಕಾದಂಬರಿಗಳು
  1)Airavata_tif.pdf
  2)Amar Deepa_tif.pdf  
  3)Badavana maneya Manikya_tif.pdf  
  4)Benkiya Madilalli_tif.pdf  
  5)Chinnada Beralu_tif.pdf
  6)Mruthyu Bandhan_tif.pdf 
  7)Seelu Nalige_tif.pdf  
  8)Sheetal Koli_tif.pdf  
  9)Vichitra Aparadhi_tif.pdf  
  10)Visha Manthan_tif.pdf  
  11)Yamadootaru_tif.pdf 

65 comments:

  1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪರವರೇ....

    ReplyDelete
  2. ನಮಸ್ಕಾರ,
    ಹಾಸ್ಯ ಮಾತುಗಾರ "ಗಂಗಾವತಿ ಬೀಚಿ" - ಪ್ರಾಣೇಶ್ ಒಮ್ಮೆ ಹೇಳಿದ್ದು - ನೀವು ಒಂದು ಸರ್ಕಲ್ ನಲ್ಲಿ ಒಂದು ಜೊತೆ ಚಪ್ಪಲಿ, ಪುಸ್ತಕ ಬಿಟ್ಟು ಬನ್ನಿ. ಚಪ್ಪಲಿ ಎರಡು ಕ್ಷಣದಲ್ಲಿ ಮಾಯವಾಗುತ್ತೆ.. ಪುಸ್ತಕ ಅಲ್ಲೇ ಇರುತ್ತೆ. ಹಾಗಾಗಿ.. ಪುಸ್ತಕ ಓದುವ ಆಸಕ್ತಿ ಇರುವ ಕೆಲವೇ ಸಹೃದಯರಲ್ಲಿ ನೀವು ಒಬ್ಬರಾಗಿ, ಇದನ್ನು ಸದುಪಯೋಗ ಮಾಡಿಕೊಂಡಿರುವುದು ಈ ಕಾರ್ಯಕ್ಕೆ ಸಾರ್ಥಕತೆ ತಂದಿದೆ. ಅದ್ದರಿಂದ ನಿಮಗೆ ನನ್ನ ಧನ್ಯವಾದಗಳು.

    ಕನ್ನಡಾಭಿಮಾನಿಗಳ ಬಳಗ ಬೆಳೆಯಲಿ, ಸದಾ ಆನಂದ ತರಲಿ,

    ಪ್ರದೀಪ್

    ReplyDelete
    Replies
    1. Sir, can I share these download links in my blog ?
      I add a caption for this source

      Delete
    2. I am not able to download anything!

      Delete
    3. try thise site
      **
      https://spn3187.blogspot.in/p/blog-page_28.html

      Delete
  3. chidambara rahasya sikkare illi haki

    ReplyDelete
  4. thank u sooooooooooooooo much

    ReplyDelete
  5. Thank you very much sir.

    ReplyDelete
  6. Flying souccers is nice.. must read. Thanks

    ReplyDelete
  7. i was searching for this from long ago.. Today i got it.. Thank you so very much.. Great help from you.. Keep doing it

    ReplyDelete
  8. Kiragurina gayyaligalu
    Panjurli pisachi savalu
    Niguda mansusyaru .. Plz

    ReplyDelete
  9. Thank you so much sir. Good collection of novels.

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  10. A Great thanks for these links !!!
    There are seldom kannada books over the internet ! thank you

    ReplyDelete
  11. ದನ್ಯವಾದವಗಳು

    ReplyDelete
  12. Nice Collections Buddy.. Thank you very much..

    ReplyDelete
  13. ಜೊತೆಗೆ ಮಾಸ್ತಿಯವರ 'ಸಣ್ಣ ಕಥೆಗಳು' ಗೊರೂರರ 'ಅಮೇರಿಕಾದಲ್ಲಿ ಗೊರೂರು' ಸೇರಿಸಿರಿ. ಒಳ್ಳೆಯ ಪಟ್ಟಿ

    http://badari-poems.blogspot.in/

    ReplyDelete
  14. T K RAMA RAO avara pustaka dayavittu upload maadi?

    ReplyDelete
  15. Thanks :)
    Upload TPK books if possible

    ReplyDelete
  16. Valeya bellavanige. Jai Kannada mate.

    ReplyDelete
  17. tumba dhanyavaadagalu pradeep ji....
    nimminda innu aneka pustakagalannu nireeksisuttiddeve...

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  18. Thank you for all these awesome novels. If possible please consider giving the link for "tulasi" and "tulasi dala" by yandamoori virendranath. I always wanted to read them, but did not get them anywhere. Thank you again :-)

    ReplyDelete
  19. ನಿಮ್ಮ ಈ ಘನಕಾರ್ಯಕ್ಕೆ ಸಾಷ್ಟಾಂಗ ನಮಸ್ಕಾರಗಳು

    ReplyDelete
  20. Thanks for publishing this novels online. Please keep adding more.

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  21. ಧನ್ಯವಾದಗಳು.

    ReplyDelete
  22. so nice of you, A unique Kannada seve,
    Please post links of S L Bhyrappa's other novels too
    Nammantha doora desha dalli iruvarige bahala sahayavaagutthe
    Regards venu

    ReplyDelete
  23. s l bhairappa navara yella kaadambarigaloo idaralli siguvantaagali

    ReplyDelete
  24. ಭೈರಪ್ಪನವರ ಎಲ್ಲ ಕಾದಂಬರಿಗಳು ಸಿಗಬಹುದಾ?

    ReplyDelete
  25. great help. Thank you.

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  26. ಪ್ರದೀಪ್ ಧನ್ಯವಾದಗಳು

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  27. Dear Pradeep,
    You are doing a great job with your blog but also violating serious copyright issues.
    You need permission from the copyright holders/ authors of all these novels to scan and upload copies of novels and put it on the website.
    As the copyright holder of Smt. Triveni's novels/ short stories, and on behalf of her publisher, I kindly request you to remove all links and delete all novels of Smt. Triveni asap. All her novels are still inder copyright and is not allowed to be published/ uploaded/ scanned and uploaded in any format including hard copy/ digital/ e-book format.
    Thank you for your co-operation.
    Regards,
    Meera

    ReplyDelete
    Replies
    1. Namaskara Smt. Meera,

      Thanks for the comment. Please note that links point to external content that I do not own. I have removed the links per your request.

      On a side note, there is a critical need for the Kannada literature be made available in e-book/digital format to meet the needs of the changing world and global Kannadiga presence. I am certainly not saying all content be made free, but literature needs to be accessible commercially or otherwise for wider population. While resources such as http://kanaja.in are immensely helpful, it does not cover several classics or popular literary works. There needs to be other avenues as well. When there is a huge concern about the survival of the language, effort need to be taken to make it easier for language to pervade. I hope you are open to such efforts to make such great work digitally available appropriately. I understand that challenges do exist, but I hope those can be overcome and believe that sincere Kannadigas will support such initiatives.

      Thank you

      ಸಿರಿಗನ್ನಡಂ ಗೆಲ್ಗೆ!

      Delete
    2. Dear Sir,
      Thank you very much. We truly appreciate it.
      And you are absolutely right about making Kannada novels available on e-book/ digital format and we are working towards the same.
      In fact, we would welcome your suggestions and input on it, especially if you are a technical person, you would be best able to guide us and help us. Is there an email ID where I can contact you?
      Thank you
      Meera

      Delete
  28. This comment has been removed by the author.

    ReplyDelete
  29. Thank you for sharing Kannada Novels.

    ReplyDelete
    Replies
    1. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
      ಹಾಗೇಯೇ ನನ್ನ ಕನ್ನಡದ ತಾಣ
      ..
      http://spn3187.blogspot.in/
      ..
      ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
      ...
      ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
      ಜೈ ಕನ್ನಡಾಂಬೆ.

      Delete
  30. ಪುಸ್ತಕ ಓದಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರದೀಪ ಮತ್ತು ಲಿಂಕನ್ನು ನೀಡಿದ ನಿಮಗೂ ಅನಂತ ಅನಂತ ಧನ್ಯವಾದಗಳು....
    ಹಾಗೇಯೇ ನನ್ನ ಕನ್ನಡದ ತಾಣ
    ..
    http://spn3187.blogspot.in/
    ..
    ವಿಕ್ಷೀಸಿ ಮತ್ತೆ ನಿಮ್ಮ ಪರಿಚಯಸ್ತರಿಗೂ ಇದರ ಬಗ್ಗೆ ತಿಳಿಸಿ,
    ...
    ಕನ್ನಡವನ್ನು ಉಳಿಸೋಣ, ಹಾಗೆಯೇ ಇದನ್ನು ನಿತ್ಉ ಬಳಸೋಣ..
    ಜೈ ಕನ್ನಡಾಂಬೆ.

    ReplyDelete
  31. Thank you for sharing kannada books

    ReplyDelete
  32. ಬಹಳ ಧನ್ಯವಾದಗಳು. . ಆಗ ಪೈಸೆಗಳ ಲೆಕ್ಕದಲ್ಲಿದ್ದ ಪುಸ್ತಕಗಳಿಗೆ ಈಗ ಅನಾವಶ್ಯಕವೆನಿಸುವಂತೆ ಹೆಚ್ಚು ಹಣ ಪಡೆಯುತ್ತಾರೆ. . ಮುದ್ರಣದ ಗುಣಮಟ್ಟವೂ ಕಡಿಮೆಯಿರುತ್ತೆ. . ಹೀಗೆ ಹಳೆಯ ಪುಸ್ತಕಗಳನ್ನು ಸಂಗ್ರಹಿಸೋದು ಒಳ್ಳೆಯದೆನಿಸುತ್ತೆ.
    ಕನ್ನಡದ ಬಗೆಗಿನ ಪುಸ್ತಕ,ಸಂಗೀತ,ಸಿನೆಮಾಗಳು ಹೀಗೆ ಆನ್ ಲೈನ್ ಸಿಗುವುದಾದರೆ ಹೇಳಿ. . ಹಣ ನೀಡಿಯೇ ಖರೇದಿಸೊಣ. ಕೆಲವು ಹಳೆಯ ಪುಸ್ತಕ ಸಿನೆಮಾಗಳು ನನಗೆ ಸಿಗುತ್ತಿಲ್ಲ. ಕಾರಂತರದ್ದು ಎಲ್ಲ ಓದುವ ಆಸೆಯಿದೆ.
    ಮತ್ತೊಮ್ಮೆ ಧನ್ಯವಾದಗಳು.

    ReplyDelete
  33. Thanks a lot for this beautiful share.

    ReplyDelete
  34. ಇಲ್ಲಿರುವ ಕಥೆ ಕಾದಂಬರಿಗಳನ್ನು ನೋಡುತಿದ್ದಂತೆ, ಜಾತ್ರೆಗೆ ಬಂದ ಪುಟ್ಟ ಮಗುವಿನ ಸ್ಥಿತಿಯಾಗಿದೆ ನನ್ನದು. ಯಾವುದನ್ನ ಓದಲಿ, ಯಾವುದನ್ನ ಬಿಡಲಿ ಒಂದೂ ತಿಳಿಯುತ್ತಿಲ್ಲ. ಮಗುವಿಗಾದರೆ ಖರೀದಿಸಲು ಸೀಮಿತ ಅವಕಾಶಗಳಿರುತ್ತವೆ. ಆದರೆ ನನ್ನ ಪುಣ್ಯ, ನನಗೆ ಅಂಥಹ ತೊಂದರೆಯಿಲ್ಲ. ಹಾಗಾಗಿ ಸಾಧ್ಯವಾದಷ್ಟು ಕಥೆ-ಕಾದಂಬರಿಗಳನ್ನು ಡೌನ್‍ಲೋಡ್ ಮಾಡಿಕೊಳ್ಳುತ್ತಿದ್ದೇನೆ. ಒಂದೊಂದಾಗಿ ಆಫ್‍ಲೈನಿನಲ್ಲಿ ಓದಬಹುದು. "ಸ್ಮರಣೆ" ಗೆ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  35. ಕನ್ನಡ ಸಾರಸ್ವತ ಲೋಕದ ಅಭಿಮಾನಿಗಳಿಗೆ ರಸದೌತನ ನೀಡಿದ ನಿಮಗೆ ಅನಂತಾನಂತ ವಂದನೆಗಳು

    ReplyDelete
  36. Chenagide biduvina sasamadalli , bus nalli hoguvaga busthaka bittu hodru mobile nodi odbahudu thank u

    ReplyDelete
  37. Chenagide biduvina sasamadalli , bus nalli hoguvaga busthaka bittu hodru mobile nodi odbahudu thank u

    ReplyDelete
  38. An useful appreciable work for the readers of kannada novels
    by renowned kannada novelists I came to know this in Prajavani I have great please to read the novels
    Thank you very much
    Revanasiddaiah kulkarni karatagi gangavathi

    ReplyDelete
  39. This comment has been removed by the author.

    ReplyDelete
  40. good

    Download unlimited Free Kannada Ebooks in www.netkannada.in

    ReplyDelete
  41. Mumbaruva vishwa pustaka dina innashtu kannada pustaka hakiri flying souccers 2 sikkare adannu hakiri

    ReplyDelete
  42. thanks i read almost all please upload hosaraga usha navaratan rao
    novel

    ReplyDelete
  43. ಕನ್ನಡ ಪುಸ್ತಕಗಳು ದೊರೆಯುವಂತೆ ಮಾಡಿದ ಎಲ್ಲಾ ಮಹನೀಯರಿಗೂ ನಮಸ್ಕಾರಗಳು, ಧನ್ಯವಾದಗಳು...

    ಮಹಾವೀರ್ ಕುಮಾರ್ ಹೆಚ್.ವಿ.

    ReplyDelete